Aakashane Adarisuva Lyrics in Kannada – Kotigobba 3
Aakashane Adarisuva Lyrics in Kannada
ಆಕಾಶಾನೆ ಆದರಿಸುವ
ಈ ಭೂಮಿನೇ ಪಳಗಿಸುವ
ಹೇ ಕೋಟಿ ಕೋಟಿ ನೋಟುಗಳ
ಕೋಟೆ ಮೇಲೆ ಕುಳಿತಿರುವ
ನಾಲ್ಕು ತಲೆ ಭ್ರಂಹನಿಗೂ
ಅಬ್ಬಬಾ ಕನ್ಫ್ಯೂಸ್-ಉ ಮಾಡೋಣು ಇವ
ಕೋಟಿಗೊಬ್ಬ
ದ ಲೈಯನ್ ಈಸ್ ಬ್ಯಾಕ್ ಆಂಡ್ ಹೀ ರೋರ್ಸ್ ಅಗೇನ್
ಕೋಟಿಗೊಬ್ಬ ಕೋಟಿಗೊಬ್ಬ
ಹೀ ಈಸ್ ಲೈಕ್ ಆ ಫ್ಲೇರಿಂಗ್ ಫೈಯರ್
ಕೋಟಿಗೊಬ್ಬ ಕೋಟಿಗೊಬ್ಬ
ಮೇಕ್ ವೇ ಫಾರ್ ರೋರಿಂಗ್ ರುಲರ್
ನೋಡ್ರಪ್ಪ ನೋಟಿನಲ್ಲೇ ಸ್ನಾನ ಮಾಡೋ ಕೋಟಿಗೊಬ್ಬ
ನಮುರಲಿ ಇರುವ ಕುಬೇರನ ಸೀಟ್-ಈಗೊಬ್ಬ
ಕನಸಿನೊಳಗೂ ಕಾಸು ಕಾಯೋ ಡ್ಯೂಟೀ-ಗೊಬ್ಬ
ಇವನೇ ಇವನೇ ಕೋಟಿಗೊಬ್ಬ
ಐವನ್ ಎದ್ದರೆ ಯಾರು ಹೊಣೆ (ಯಾರು ಹೊಣೆ ಯಾರು ಹೊಣೆ)
ಪರಶಿವನಿಗೂ ಜಾಗರಣೆ (ಜಾಗರಣೆ ಜಾಗರಣೆ)
ಆನ್ಸಿದು ಮಾಡೋ ತನಕ ನಿದ್ದೆ ಮಾಡೋದಿಲ್ಲ
ಹಟ ಮಾಡೋ ಸಾಮ್ರಾಟನು
ಜನಾ ಜನಾ ಜನಾ ಅನ್ನೋ ಹಣ
ಇವನಿಗೆ ಸುಪ್ರಭಾತ ಸೌಂಡ್-ಉ ಕಣೋ
ಹೇ ನಾಲ್ಕು ತಲೆ ಭ್ರಂಹನಿಗೂ
ಅಬ್ಬಬಾ ಕನ್ಫ್ಯೂಸ್-ಉ ಮಾಡೋಣು ಇವ
ಕೋಟಿಗೊಬ್ಬ
ದ ಲೈಯನ್ ಈಸ್ ಬ್ಯಾಕ್ ಆಂಡ್ ಹೀ ರೋರ್ಸ್ ಅಗೇನ್
ಕೋಟಿಗೊಬ್ಬ ಕೋಟಿಗೊಬ್ಬ
ಹೀ ಈಸ್ ಲೈಕ್ ಆ ಫ್ಲೇರಿಂಗ್ ಫೈಯರ್
ಕೋಟಿಗೊಬ್ಬ ಕೋಟಿಗೊಬ್ಬ
ಮೇಕ್ ವೇ ಫಾರ್ ರೋರಿಂಗ್ ರುಲರ್
ಚಾಣಾಕ್ಷ ಚಲಾಗರ (ಚಲಾಗರ ಚಲಾಗರ)
ಹೇ ತಲೆ ಹೋದರು ಬಿಡಲಾರ (ಬಿಡಲಾರ ಬಿಡಲಾರ)
ತಲೆ ಗಟ್ಟಿ ಇದೆ ಬೆಟ್ಟ ಕುಟ್ಟಿ
ಪುಡಿ ಪುಡಿ ಮಾಡುವಂಥ ಪಿಸ್ತಾ ಕಣೋ
ಐವನ್ ಇಸ್ಥೆ ಅಂತ ಹೇಳೋ ಸ್ಕೇಲ್-ಉ ಟೇಪ್-ಗಳು
ಎಲ್ಲೋ ಇಲ್ವೆ ಇಲ್ಲ ಕಣೋ
ಹೇ ನಾಲ್ಕು ತಲೆ ಭ್ರಂಹನಿಗೂ
ಅಬ್ಬಬಾ ಕನ್ಫ್ಯೂಸ್-ಉ ಮಾಡೋಣು ಇವ
ಕೋಟಿಗೊಬ್ಬ
ದ ಲೈಯನ್ ಈಸ್ ಬ್ಯಾಕ್ ಆಂಡ್ ಹೀ ರೋರ್ಸ್ ಅಗೇನ್
ಕೋಟಿಗೊಬ್ಬ ಕೋಟಿಗೊಬ್ಬ
ಹೀ ಈಸ್ ಲೈಕ್ ಆ ಫ್ಲೇರಿಂಗ್ ಫೈಯರ್
ಕೋಟಿಗೊಬ್ಬ ಕೋಟಿಗೊಬ್ಬ
ಮೇಕ್ ವೇ ಫಾರ್ ರೋರಿಂಗ್ ರುಲರ್
Aakashane Adarisuva Song Credits
Song | Aakashane Adarisuva |
Movie | Kotigobba 3 (2020) |
Cast | Kichcha Sudeepa, Madonna Sebastien, Shraddha |
Lyrics | Dr.V.Nagendra Prasad |
Singer(s) | VyasRaj Sosale |
Music | Arjun Janya |
Label | Anand Audio |